Clankart Logo

Find from over 1000s of used books online

Buy Second Hand Books, Used Books Online In India

Advertisement
Want to see your books here? Have Used Books?
Make some extra cash by selling your old books for actual money in your UPI/Bank account. Go on, it's quick and easy.
Advertisement
Hunsamakki Hula by Vinutha Vishwanath

Hunsamakki Hula by Vinutha Vishwanath

₹150

ಲೇಖಕಿ ವಿನುತಾ ವಿಶ್ವನಾಥ ಅವರ ಆತ್ಮಕಥನ-ಹುಣ್ಸ್ ಮಕ್ಕಿ ಹುಳ. ತಮ್ಮ ಏಳನೇ ವಯಸ್ಸಿನಲ್ಲಿ ಬೆಂಕಿ ಅವಘಟಡಕ್ಕೆ ಸಿಲುಕಿ ಮುಖದ ಚೆಲುವನ್ನು ಕಳೆದುಕೊಂಡವಳು. ಕಣ್ಣಿನ ಮಾತು ಕೇಳಬೇಡಿ, ಮನಸ್ಸಿನ ಮಾತಿಗೆ ಕಿವಿಗೊಡಿ ಎಂಬ ಶೀರ್ಷಿಕೆಯೊಂದಿಗೆ ಫೇಸ್ ಬುಕ್ ನಲ್ಲಿ ಬರೆಯುತ್ತಿದ್ದಅಭಿಪ್ರಾಯಗಳು ಬರಹ ವಲಯವನ್ನು ಆಕರ್ಷಿಸಿದ್ದವು. ಮುಂದೆ ಈ ಹವ್ಯಾಸವು ತಮ್ಮ ಆತ್ಮಕಥನ ಬರೆಯಲು ಪ್ರೇರಣೆ ನೀಡಿತು.ಲೇಖಕಿ ಡಿ. ಸುಮನ್ ಕಿತ್ತೂರು ಅವರು ಕೃತಿಗೆ ಬೆನ್ನುಡಿ ಬರೆದು ಸಣ್ಣ ಸಣ್ಣ ವಿಚಾರಗಳಲ್ಲಿ ಎಷ್ಟೋ ದೊಡ್ಡ ದೊಡ್ಡ ತಾತ್ವಿಕ ಪಯಣ ತೆರೆದುಕೊಳ್ಳುತ್ತದೆ ಎಂಬುದನ್ನು ಈ ಆತ್ಮಕಥೆ ನಿರೂಪಿಸುತ್ತದೆ. ತಮ್ಮದಲ್ಲದ ತಪ್ಪಿಗೆ, ಸಮಾಜದೊಂದಿಗೆ, ಅದರ ತಿರಸ್ಕಾರದೊಂದಿಗೆ ಗುದ್ದಾಡಲೂ ಸಹ ಆಗದ, ಆತ್ಮಸ್ಥೈರ್ಯ ಕಳೆದುಕೊಂಡು ಮೂಲೆಗುಂಪಾಗುವ ಎಷ್ಟೊ ಜೀವಗಳಿಗೆ ಈ ಆತ್ಮಕಥೆ ಸ್ಫೂರ್ತಿಯಾಗಲಿದೆ ಎಂದು ಪ್ರಶಂಸಿಸಿದ್ದಾರೆ.

1 year ago
Advertisement
Advertisement
Advertisement